ವಾರದ ಅತಿಥಿಯಾಗಿ ಶ್ರೀ ಆಸ್ಕರ‍್ ಫೆರ್ನಾಂಡಿಸ್
ಮಂಗಳೂರು ಆಕಾಶವಾಣಿಯಲ್ಲಿ "ವಾರದ ಅತಿಥಿ" ಎಂಬ ಕಾರ್ಯಕ್ರಮವೊಂದನ್ನು ನಾವು ಪ್ರಸಾರ ಮಾಡುತ್ತಿದ್ದು, ಈ ವಾರ ನಮ್ಮ ಅತಿಥಿಯಾಗಿ ಆಗಮಿಸಿದವರು ರಾಜ್ಯ ಸಭಾ ಸದಸ್ಯರಾದ ಶ್ರೀ ಆಸ್ಕರ‍್ ಫೆರ್ನಾಂಡಿಸ್ ಅವರು. ಅವರ ಬದುಕು ಮತ್ತು ಸಾಧನೆಯ ಕುರಿತು ಸುಮಾರು ಒಂದು ಗಂಟೆ ಅವಧಿಯ ಸಂದರ್ಶನ ಧ್ವನಿಮುದ್ರಿಸಿಕೊಂಡೆವು. ತಮ್ಮ ಬಾಲ್ಯ , ಶಿಕ್ಷಣ ಹಾಗೂ ಸಾಧನೆಯ ಕುರಿತು ಅವರು ಮಾತಾಡಿದರು. ಅವರು ನಿಲಯಕ್ಕೆ ಬಂದಾಗಿನ ಕೆಲವು ಸನ್ನಿವೇಶಗಳನ್ನು ಸಹೋದ್ಯೋಗಿ ಗೆಳೆಯ ಕೆ. ಅಶೋಕ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.
![](https://blogger.googleusercontent.com/img/b/R29vZ2xl/AVvXsEiQsD1qUWgvVLk8i0Qs7-KCWD7swEpE04pBtz0q8qJ5c8WAYv4DhDfQrI-O7qbVRub1T_6RBXwklbK5WQmAo7WeHRUa3hHI77vnMqW-4hIjS8sxSUP6JKwiMBWgagGswFyc20ORc4zNvgU/s320/pow.jpg) |
ಶ್ರೀ ಆಸ್ಕರ‍್ ಫೆರ್ನಾಂಡಿಸ್, ಡಾ. ಸದಾನಂದ ಪೆರ್ಲ, ಶ್ರೀ ಸದಾನಂದ ಹೊಳ್ಳ ಹಾಗೂ ಡಾ. ವಸಂತಕುಮಾರ ಪೆರ್ಲ |
![](https://blogger.googleusercontent.com/img/b/R29vZ2xl/AVvXsEgdSi66ktT5Vxuhyc7LULiS6OYato1oOqTX6z7Im6DiVw4IaD3820_PE3yl7mt_5P2WJzSKEpR5YvrwemGsu9zMzF2sJcG1HeUJqDAwWWqRj1ESmgqFg87Wzinvh90EkBdmXltLhR1CK7s/s320/pow1.jpg) |
ಸ್ಟುಡಿಯೋದಲ್ಲಿ ಶ್ರೀ ಆಸ್ಕರ‍್ ಅವರನ್ನು ಸಂದರ್ಶಿಸುತ್ತಿರುವ ಈ ಬ್ಲಾಗಿಗ |
![](https://blogger.googleusercontent.com/img/b/R29vZ2xl/AVvXsEi7zJGlZnMXaVMhOWulb1tBvNj5w09rRDjoYvSPKlYnsNFTE2dnORS_2Z0g2rKPqSWlmUHl9jFiTNE_K1RPqAsfvOBnnJ_BGh7PGB8DSU3fBvJPnIXCc8NySQha9mmffCnjeX0ZamWSUk0/s320/pow2.jpg) |
ಸಂದರ್ಶನದ ಇನ್ನೊಂದು ಸನ್ನಿವೇಶ |
No comments:
Post a Comment