ರವೀಂದ್ರನಾಥ ಟಾಗೋರರ ೧೫೦ ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಇದೇ ದಿನಾಂಕ ೮ರ ಸೋಮವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಸರ್ವಭಾಷಾ ಕವಿಸಮ್ಮೇಳನ ಏರ‍್ಪಡಿಸಿತ್ತು. ತುಳು ಭಾಷೆಯನ್ನು ಪ್ರತಿನಿಧಿಸಿ ನಾನು, ತುಳುಭಾಷೆ, ಸಾಹಿತ್ಯದ ಸಂಕ್ಷಿಪ್ತ ಚರಿತ್ರೆಯನ್ನು ತಿಳಿಸಿ ಸುಮಾರು ಹತ್ತು ನಿಮಿಷ ಸ್ವರಚಿತ ಕವನಗಳನ್ನು ವಾಚಿಸಿದೆ. ಹಿರಿಯ ಕನ್ನಡ ಕವಿಗಳಾದ ಪ್ರೊ| ಜಿ. ಎಸ್. ಸಿದ್ಧಲಿಂಗಯ್ಯ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು.
Saturday, 20 August 2011
ರಾಷ್ಟ್ರೀಯ ಕವಿಗೋಷ್ಟಿ
ರವೀಂದ್ರನಾಥ ಟಾಗೋರರ ೧೫೦ ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಇದೇ ದಿನಾಂಕ ೮ರ ಸೋಮವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಸರ್ವಭಾಷಾ ಕವಿಸಮ್ಮೇಳನ ಏರ‍್ಪಡಿಸಿತ್ತು. ತುಳು ಭಾಷೆಯನ್ನು ಪ್ರತಿನಿಧಿಸಿ ನಾನು, ತುಳುಭಾಷೆ, ಸಾಹಿತ್ಯದ ಸಂಕ್ಷಿಪ್ತ ಚರಿತ್ರೆಯನ್ನು ತಿಳಿಸಿ ಸುಮಾರು ಹತ್ತು ನಿಮಿಷ ಸ್ವರಚಿತ ಕವನಗಳನ್ನು ವಾಚಿಸಿದೆ. ಹಿರಿಯ ಕನ್ನಡ ಕವಿಗಳಾದ ಪ್ರೊ| ಜಿ. ಎಸ್. ಸಿದ್ಧಲಿಂಗಯ್ಯ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು.
Tuesday, 16 August 2011
ಉಡುಪಿ ಪರ‍್ಯಾಯ ಸ್ವಾಮೀಜಿಯವರ ಸಂದರ್ಶನ
Subscribe to:
Comments (Atom)